



History Of Honnavar
The Sahyadri Hill range and the astonishing waves of the Arabian Sea are always representing the life style of the coastal belt of Karnataka state. In the safe hands of the Sahyadri hills Honnavar is shining in the fields of education, literature, philosophy and socio-cultural activities with its traditional history.
Honnavar is one of the coastal talukas of Uttar Kannada District. It has a total area of 754.8 sq. Kms. Honnavar was a port and fortified town with a lot of Historical antiquities. The name Honnavar might have originated from the word ‘Honnavari’ or ‘Honnavare’ which was a very popular plant in the region. Several inscriptions have mentioned Honnavar as ‘Honnavaru’ or ‘Honninavara’ which means the land of prosperity or the land of gold.
ಹೊನ್ನಾವರ : ಒಂದು ಸ್ಥೂಲ ನೋಟ
ಕರ್ನಾಟಕದ ಕಾಶ್ಮೀರವೆಂದೇ ತನ್ನ ಪ್ರಾಕೃತಿಕ ಚೆಲುವಿನಿಂದ ಪ್ರಸಿದ್ಧಿಯನ್ನು ಹೊಂದಿರುವ ಕನ್ನಡ ನಾಡಿನ ಬ್ರಹತ್ ಜಿಲ್ಲೆಗಳಲ್ಲಿ ಒಂದಾಗಿರುವ ಉತ್ತರ ಕನ್ನಡದ ಒಂದು ತಾಲೂಕು ಹೊನ್ನಾವರ. ಜಿಲ್ಲೆಯ ಹನ್ನೆರಡು ತಾಲೂಗಲ್ಲಿ ಕರಾವಳಿಯ ಒಂದು ತಾಲೂಕು. ಜಿಲ್ಲಾ ಕೇಂದ್ರ ಕಾರವಾರ ತಾಲೂಕಿನಿಂದ ಅರಬಿ ಸಮುದ್ರದ ತೀರದ ಪೂರ್ವ ಕರಾವಳಿಯಿಂದ ಅಂಕೋಲಾ, ಕುಮಟಾ ತಾಲೂಕಿನ ನಂತರ ಹೊನ್ನಾವರವು ಆರಂಭಗೊಂಡು ದಕ್ಷಿಣಕ್ಕೆ ಭಟ್ಕಳ ತಾಲೂಕಿನವರಿಗೆ ವ್ಯಾಪಿಸಿಕೊಂಡಿದೆ. ಪೂರ್ವದಲ್ಲಿ ಮಲೆನಾಡಿನ ಸಿದ್ದಾಪುರ, ಸಾಗರ ತಾಲೂಕುಗಳ ಸೀಮೆಯವರಿಗೆ ಹಬ್ಬಿದೆ. ನಾಡಿನ ಬೆಳಕಿನ್
ನದಿಯೆಂದೆ ಖ್ಯಾತಿವಟ್ಟು ಶರಾವತಿಯ ದಂಡೆ, ಶರಾವತಿಯ ಉಪನದಿಗಳು, ಗುಡ್ಡ, ಬೆಟ್ಟ, ಹಳ್ಳ-ಕೊಳ್ಳ, ಜಲಪಾತ, ನಿತ್ಯಹರಿದ್ವರ್ಣದ ಕಾಡುಗಳು, ಅಡಿಕೆ, ತೆಂಗು, ಭತ್ತ, ಬಳೆಯಂಥ ಪ್ರಮುಖ ಬೆಳೆಗಳು ಈ ತಾಲೂಕಿನ ಪ್ರಾಕೃತಿಕ ಚೆಲುವಿಗೆ ಹಸಿರು ಹಾಗು ನೀಲಿಯ ತೋರಣದಂತಿವೆ.
ಹೊನ್ನಾವರ ಕುರಿತು ಪ್ರಾಚೀನ ಕೃತಿ ‘ದಿ ಪೆರಿಪ್ಲಸ್ ಆಫ್ ಎರಿಥಿಯನ್ ಸಿ’ಯಲ್ಲಿ ಉಲ್ಲೇಖವಿದ್ದು, ಹೊನ್ನಾವರವನ್ನು ತಮಿಳು ಮೂಲದ ಚೋಳ ದೇಶದ ಒಂದು ಚಿಕ್ಕ ಬಂದರು ಏಂದು ದಾಕಲಿಸಲಾಗಿದೆ.
Project
Campus recruitment training
Organization of Seminars, Conferences, Symposium, Workshops, Panel Discussions and Skill development events for students